ಕನ್ನಡ ಗಂಗೆಯಲಿ ಮೀಯುವೆ ನಾನೀಗ ಮೀಯುವೆ ನಾನೀಗ ಕನ್ನಡ ಗಂಗೆಯಲಿ ಮೀಯುವೆ ನಾನೀಗ ಮೀಯುವೆ ನಾನೀಗ ಗಂಧದ ಕಂಪಿನಲಿ ಹಾಡುವೆ ನಾನೀಗ ಹಾಡುವೆ ನಾನೀಗ ಜೀವನ ಗಾಯನ ಪಾವನವೋ ದೇವರ ವರದಿಂದ... ಕನ್ನಡ ಗಂಗೆಯಲಿ ಮೀಯುವೆ ನಾನೀಗ ಮೀಯುವೆ ನಾನೀಗ ಮ್ಯೂಸಿಕ್ ಒಲವಿನ ಶ್ರುತಿ ಇರಲು ಮನ ಬಯಸಿದ ಶ್ರುತಿ ಇರಲು ಸರಳತೆ ಸವಿ ಇರಲು ನಿಜ ಗೆಳೆಯರು ಜೊತೆ ಇರಲು ಸ್ವರ್ಗದ ಕನಸೇತಕೆ ಮುಕ್ತಿಯ ಭ್ರಮೆ ಏತಕೆ ಬದುಕಿಗೆ... ಹೊನ್ನಿನ ಹೊರೆ ಏತಕೆ ಕೀರ್ತಿಯ ಸೆರೆ ಏತಕೆ ಬದುಕಿಗೆ... ಸುಂದರ ಸಂಸಾರ ಸವಿಸಾಲದೆ ಕನ್ನಡ ಗಂಗೆಯಲಿ ಮೀಯುವೆ ನಾನೀಗ ಮೀಯುವೆ ನಾನೀಗ ಗಂಧದ ಕಂಪಿನಲಿ ಹಾಡುವೆ ನಾನೀಗ ಹಾಡುವೆ ನಾನೀಗ ಜೀವನ ಗಾಯನ ಪಾವನವೋ ದೇವರ ವರದಿಂದ... ಕನ್ನಡ ಗಂಗೆಯಲಿ ಮೀಯುವೆ ನಾನೀಗ ಮೀಯುವೆ ನಾನೀಗ ಮ್ಯೂಸಿಕ್ ಬಲೆಗಳ ತವರಿರಲು ಕವಿ ಋಷಿಗಳ ಮನವಿರಲು ಕಲಿಕೆಯ ಕಡಲಿರಲು ಕುರಿ ತಲುಪಿಸೊ ಹಡುಗಿರಲು ನಿತ್ಯವೂ ಹೊಸ ಸಾಧನೆ ಸತ್ಯವೆ ಆಲೋಚನೆ ಬದುಕಿಗೆ... ಸ್ನೇಹವೇ ಸಹಚಾರಿಯೋ ಪ್ರೇಮವೇ ಸಹಪಾಠಿಯೋ ಬದುಕಿಗೆ... ಸುಂದರ ಸಂಸಾರ ಸವಿ ಸಾಲದೆ ಕನ್ನಡ ಗಂಗೆಯಲಿ ಮೀಯುವೆ ನಾನೀಗ ಮೀಯುವೆ ನಾನೀಗ ಗಂಧದ ಕಂಪಿನಲಿ ಹಾಡುವೆ ನಾನೀಗ ಹಾಡುವೆ ನಾನೀಗ ಜೀವನ ಗಾಯನ ಪಾವನವೋ ದೇವರ ವರದಿಂದ ಕನ್ನಡ ಗಂಗೆಯಲಿ ಮೀಯುವೆ ನಾನೀಗ ಮೀಯುವೆ ನಾನೀಗ