ನಾನ್ silent ಆಗಿದ್ರೆ ರಾಮ Violent ಆದ್ನೋ ರಾವಣಾ... ರಾವಣಾ ಅಣ್ಣಾ ನನ್ನ ಊರು ಅಣ್ಣಾ ನನ್ನ ಹೆಸರು ಅಣ್ಣಾ ನಾನು ಕೆಂಚನಲ್ಲಿ ಕೆಂಚಾಕಣಣ್ಣೋ If you come today I am so happy If you come tommorrow I am too bad You pick the time Tick tick tick tick tick tick Hey tick tick tick tick tick tick Hey tick tick tick tick tick tick Hey tick tick tick tick tick tick ಧಗ ಧಗ ಧಗ ಧಗ ರಾಜರ ಹಿರಿಮಗ ಬಿಟ್ಟ ನೋಡು ಮೂರ್ನೇ ಕಣ್ಣಾ ಶಂಕರ (ಶಿವ ಶಂಕರ) ತಗ ತಗ ತಗ ತಗ ಮಚೇಟ್ಟು ಬೀಳುವಾಗ ಕೈ ಕಾಲು lapse-u ಶಿವ ಶಂಕರ (ಅಯ್ಯೋ ಶಂಕರ) ಮಚ್ಚು ಹಿಡಿದು ನಿಂತ್ರೆ ನೀನು ಹೂಚೆದ್ದು ಕುಣಿತರೂ ಹೇ ಮಚ್ಚು ಹಿಡಿದು ನಿಂತ್ರೆ ನೀನು ಹೂಚೆದ್ದು ಕುಣಿತರೂ ನಿನ್ನ ಮುಂದೆ ಎಲ್ಲ ಬಚ್ಚಾ ಕಣ್ಣಣ್ಣಾ If you come today I am so happy If you come tommorrow I am too bad You pick the time Tick tick tick tick tick tick Hey tick tick tick tick tick tick Hey tick tick tick tick tick tick Hey tick tick tick tick tick tick (ರಾಜರ ರಾಜನೇ ರಾಕ್ಷಸರ ರಾಜನೇ ರಾಜಾಧಿ ರಾಜ ಬಾರೋ ರಾಕ್ಷಸನೇ ರಾಜಾಧಿ ರಾಜ ಬಾರೋ) ಹೇಳಿ ಹೇಳಿ ಹೇಳ್ರಪ್ಪ ಎಲ್ರು ಒಟ್ಟಗೆ ಹೇಳ್ರಪ್ಪ Tick tick tick tick tick tick Hey tick tick tick tick tick tick Hey tick tick tick tick tick tick Hey tick tick tick tick tick tick ಹೊ ಬಿಡು ಬಿಡು ಬಿಡು ಬಿಡು ನಾನು ಅನ್ನೋದು ಮೊದಲು ಬಿಡು ನಾವು ಅಂತ ಬಾಳೋದು ಕಲಿ ಶಂಕರ (ಶಿವ ಶಂಕರ) ಕೊಡು ಕೊಡು ಕೊಡು ಕೊಡು ಕೈಲಾದಷ್ಟು ದಾನ ಕೊಡು ಸ್ವರ್ಗ ನರಕ ಎಲ್ಲ ಇಲ್ಲೇ ಶಂಕರ (ಅಯ್ಯೋ ಶಂಕರ) ನೆನ್ಮೊನ್ನೆ ಬಂದೋರೆಲ್ಲ number one ಅಂತಾರೋ ಅವರವರೇ ಸಂಘ ಕಟ್ಟ್ಕೊಂಡ್ ಬಿರಿದು ಇಟ್ಕೊಂಡ್ ನಿಂತವರೋ ನಿನಗೆ numberಗಳ ಲೆಕ್ಕ ಇಲ್ಲಣ್ಣ If you come today Ha ha ha I am so happy If you come tommorrow No no no I am too bad You pick the time Tick tick tick tick tick tick Hey tick tick tick tick tick tick Hey tick tick tick tick tick tick Hey tick tick tick tick tick tick