ಈ ಉಸಿರಿಗೆ ಗಾಳಿಯೇ ನೀನಾಗಿರು ನಾ ನಡೆಯುವ ದಾರಿಯೇ ನೀನಾಗಿರು ♪ ಈ ಉಸಿರಿಗೆ ಗಾಳಿಯೇ ನೀನಾಗಿರು ನಾ ನಡೆಯುವ ದಾರಿಯೇ ನೀನಾಗಿರು ಬೇಕೀಗ ಬೇರೇ ಏನು ಈ ಜೀವಕೆ? ಈ ಪ್ರೀತಿಯನ್ನು ನೋಡಿ ಆ ಮೊಡ ಕರಗುತ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಈ ಉಸಿರಿಗೆ ಗಾಳಿಯೇ ನೀನಾಗಿರು ನಾ ನಡೆಯುವ ದಾರಿಯೇ ನೀನಾಗಿರು ♪ ದಡ ನೀನಾಗು ಸದಾ ಕಾಲ ಅಲೆಯಂತಾಗಿ ನಾ ಸೋಕುವೆ ಬಲೆ ನೀನಾಗು ಅಪಾಯನೇ ಇರದಂತೆ ನಾ ಬೀಳುವೇ ನಿನದೇ ತಗೋ ಜೀವವೇ ನೀ ಬೇಕಾದರೇ ಎದುರೇ ಇರು ಎಂದಿಗೂ ಅದೇ ಆಸರೇ ಬೇಕೀಗ ಬೇರೇ ಏನು ಈ ಜೀವಕೆ ನೂರಾರು ಸಾವಿರ ಕನಸು, ನವಿಲಾಗಿ ಹಾರುತ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ♪ ಈ ಉಸಿರಿಗೆ ಗಾಳಿಯೇ ನೀನಾಗಿರು ♪ ನಿನ್ನ ಈ ಕಣ್ಣ ಬೆಳಕಲ್ಲಿ ದಿನ ನಿತ್ಯನು ದೀಪಾವಳಿ ಇನ್ನು ಈ ತೋಳ ಸೆರೆಯಲ್ಲಿ ಬದುಕೆಲ್ಲ ತಾರಾವಳಿ ನಿನ್ನೇ ಕೂಗಿ ಕರೆವಾಸೆಯೂ ಬಿಡುವಿಲ್ಲದೇ ಜೊತೆ ಸೇರಿ ನಡೆವಾಸೆಯೂ ದೂರಾಗದೇ ಬೇಕೀಗ ಬೇರೆ ಏನು ಈ ಜೀವಕೆ ನೀ ಸಿಕ್ಕ ಮೇಲೆ ಎಲ್ಲಾ ಸಂಪೂರ್ಣವಾಗುತಾ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ