ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ
ಹೋ ಹೋ ಹೋ
ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ
ಹೋ ಹೋ ಹೋ
ಗಿರಿ ಶಿಖರ ಜಲಪಾತ
ಎಲ್ಲಾ ಬೆತ್ತಲೆ ಇಲ್ಲಿ ಎಲ್ಲಾ ಬೆತ್ತಲೆ ಇಲ್ಲಿ
ಅಲ್ಲವೆನೇ ಅಲ್ಲವೆನೇ
ಬಲ್ಲೆಯೆನೇ ಬಲ್ಲೆಯೆನೇ
ಕನಸುಗಳ ಗುರಿಕಾರ
ಸ್ವಪ್ನ ಮಂದಿರದಾಚೆ ಸ್ವಪ್ನ ಮಂದಿರದಾಚೆ
ಮೂಡಿಬಾರೋ ಮೂಡಿಬಾರೋ
ಹಾಡುಬಾರೋ ಕೂಡುಬಾರೋ
ಹೋ ಹೋ ಹೋ
ಹೋ ಹೋ ಹೋ
ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಹೋ ಹೋ ಹೋ
ಹೋ ಹೋ ಹೋ
ರತಿ ಸುಖಕೆ ಜೊತೆಯಾಗು
ನಗ್ನ ಕೋಟೆಯನೇರಿ ನಗ್ನ ಕೋಟೆಯನೇರಿ
ನಿಲ್ಲು ಬಾರೇ ನಿಲ್ಲು ಬಾರೇ
ಗೆಲ್ಲು ಬಾರೇ ಗೆಲ್ಲು ಬಾರೇ
ಪ್ರಿಯಸಖನೆ ವಿರಹಾಗ್ನಿ
ಬೆಂಕಿ ಬಂಧನವಿಲ್ಲಿ ಬೆಂಕಿ ಬಂಧನವಿಲ್ಲಿ
ನೀಗು ಬಾರೋ ನೀಗು ಬಾರೋ
ಬಾಳ ತುಂಬಾ ಸಾಗಿ ಬಾರೋ
ಹೋ ಹೋ ಹೋ
ಹೋ ಹೋ ಹೋ
ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಹೋ ಹೋ ಹೋ
ಹೋ ಹೋ ಹೋ
ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ
ಹೋ ಹೋ ಹೋ
Поcмотреть все песни артиста
Другие альбомы исполнителя