ಊರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದೈದಾವೆ ಐದು ಹೆಣನು. ಬಂದು ಬಂದು ಅಳುವರು, ಬಳಗ ಘನವಾದ ಕಾರಣ! ಹೆಣನೂ ಬೇಯದು, ಕಾಡೂ ನಂದದು; ಮಾಡ ಉರಿಯಿತ್ತು ಗುಹೇಶ್ವರಾ. ಊರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದೈದಾವೆ ಐದು ಹೆಣನು. ಬಂದು ಬಂದು ಅಳುವರು, ಬಳಗ ಘನವಾದ ಕಾರಣ! ಹೆಣನೂ ಬೇಯದು, ಕಾಡೂ ನಂದದು; ಮಾಡ ಉರಿಯಿತ್ತು ಗುಹೇಶ್ವರಾ. ಊರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದೈದಾವೆ ಐದು ಹೆಣನು. ಬಂದು ಬಂದು ಅಳುವರು, ಬಳಗ ಘನವಾದ ಕಾರಣ! ಹೆಣನೂ ಬೇಯದು, ಕಾಡೂ ನಂದದು; ಮಾಡ ಉರಿಯಿತ್ತು ಗುಹೇಶ್ವರಾ.