Bapu Padmanabha - Kaayada Modalinge текст песни
Исполнитель:
Bapu Padmanabha
альбом: Vachana Dhyana, Vol. 1
ಕಾಯದ ಮೊದಲಿ೦ಗೆ ಬೀಜವಾವುದೆ೦ದರಿಯದೀ ಲೋಕ.
ಇ೦ದ್ರಿಯ೦ಗಳು ಬೀಜವಲ್ಲ,ಆ ಕಳಾಭೇದವಲ್ಲ!
ಸ್ವಪ್ನ ಬ೦ದೆರಗಿತ್ತಲ್ಲಾ!
ಇದಾವ೦ಗೂ ಶುದ್ಧ ಸುಯಿಧಾನವಲ್ಲ,ಕಾಣಾ ಗುಹೇಶ್ವರಾ.
ಕಾಯದ ಮೊದಲಿ೦ಗೆ ಬೀಜವಾವುದೆ೦ದರಿಯದೀ ಲೋಕ.
ಇ೦ದ್ರಿಯ೦ಗಳು ಬೀಜವಲ್ಲ,ಆ ಕಳಾಭೇದವಲ್ಲ!
ಸ್ವಪ್ನ ಬ೦ದೆರಗಿತ್ತಲ್ಲಾ!
ಇದಾವ೦ಗೂ ಶುದ್ಧ ಸುಯಿಧಾನವಲ್ಲ,ಕಾಣಾ ಗುಹೇಶ್ವರಾ.
ಕಾಯದ ಮೊದಲಿ೦ಗೆ ಬೀಜವಾವುದೆ೦ದರಿಯದೀ ಲೋಕ.
ಇ೦ದ್ರಿಯ೦ಗಳು ಬೀಜವಲ್ಲ,ಆ ಕಳಾಭೇದವಲ್ಲ!
ಸ್ವಪ್ನ ಬ೦ದೆರಗಿತ್ತಲ್ಲಾ!
ಇದಾವ೦ಗೂ ಶುದ್ಧ ಸುಯಿಧಾನವಲ್ಲ,ಕಾಣಾ ಗುಹೇಶ್ವರಾ.
Поcмотреть все песни артиста
Другие альбомы исполнителя