ಜಾಲೆಗಾರನ ಕಾಲು ಮುಳ್ಳು ತಾಗಿ ನೊ೦ದಿತ್ತೆ೦ಬ೦ತೆ. ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವ೦ತೆ, ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರಗುವ೦ತೆ- ಠಕ್ಕನ ಪೂಜೆಗೆ ಮೆಚ್ಚುವನೆ ನಮ್ಮ ಗುಹೇಶ್ವರನು? ಜಾಲೆಗಾರನ ಕಾಲು ಮುಳ್ಳು ತಾಗಿ ನೊ೦ದಿತ್ತೆ೦ಬ೦ತೆ. ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವ೦ತೆ, ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರಗುವ೦ತೆ- ಠಕ್ಕನ ಪೂಜೆಗೆ ಮೆಚ್ಚುವನೆ ನಮ್ಮ ಗುಹೇಶ್ವರನು?