Kishore Kumar Hits

Bapu Padmanabha - Pruthvi Kula Mantapada Allamaprabhu текст песни

Исполнитель: Bapu Padmanabha

альбом: Vachana Dhyana, Vol. 2


ಪೃಥ್ವಿಕುಳಮಂಟಪದ ಮೇಲೆ ಪದಶಿಲೆ ಬಿಗಿದು,
ತಳಕಂಭ ಕಳಸದ ಮೇಲೆ ಕೆಸರುಗಲ್ಲು-
ಒಂದು ಮಠಕ್ಕೆ ಒಂಬತ್ತು ತುಂಬಿಯಾಳಾಪ.
ಬಗೆಯ ಬಣ್ಣದ ಮೇಲೆ ಹಿರಿದಪ್ಪ ಸಂಯೋಗ .
ಅಂಗಜನ ಪಡೆ ಕೋಟಿ ಮುಂಡವೆದ್ಡು ಕುಣಿವಲ್ಲಿ
ರಣವುಂಡ ಭೂಮಿಯನು ಮೀರಿದ ಗುಹೇಶ್ವರಾ.
ಪೃಥ್ವಿಕುಳಮಂಟಪದ ಮೇಲೆ ಪದಶಿಲೆ ಬಿಗಿದು,
ತಳಕಂಭ ಕಳಸದ ಮೇಲೆ ಕೆಸರುಗಲ್ಲು-
ಒಂದು ಮಠಕ್ಕೆ ಒಂಬತ್ತು ತುಂಬಿಯಾಳಾಪ.
ಬಗೆಯ ಬಣ್ಣದ ಮೇಲೆ ಹಿರಿದಪ್ಪ ಸಂಯೋಗ .
ಅಂಗಜನ ಪಡೆ ಕೋಟಿ ಮುಂಡವೆದ್ಡು ಕುಣಿವಲ್ಲಿ
ರಣವುಂಡ ಭೂಮಿಯನು ಮೀರಿದ ಗುಹೇಶ್ವರಾ.

Поcмотреть все песни артиста

Другие альбомы исполнителя

Похожие исполнители