Kishore Kumar Hits

Bapu Padmanabha - Kangaleke Noda Bedavendade Allamaprabhu текст песни

Исполнитель: Bapu Padmanabha

альбом: Vachana Dhyana, Vol. 2


ಕಂಗಳೇಕೆ ನೋಡಬೇಡವೆಂದಡೆ ಮಾಣವು.
ಶ್ರೋತ್ರ೦ಗಳೇಕೆ ಆಲಿಸಬೇಡವೆಂದಡೆ ಮಾಣವು.
ಜಿಹ್ವೆಯೇಕೆ ರುಚಿಸಬೇಡವೆಂದಡೆ ಮಾಣವು.
ನಾಸಿಕವೇಕೆ ವಾಸಿಸಬೇಡವೆಂದಡೆ ಮಾಣವು.
ತ್ವಕ್ಕೇಕೆ ಸೋಂಕಬೇಡವೆಂದಡೆ ಮಾಣವು.
ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು.
ಗುಹೇಶ್ವರಲಿಂಗಕ್ಕೆ ಒಲಿದ ಕಾರಣ
ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.
ಕಂಗಳೇಕೆ ನೋಡಬೇಡವೆಂದಡೆ ಮಾಣವು.
ಶ್ರೋತ್ರ೦ಗಳೇಕೆ ಆಲಿಸಬೇಡವೆಂದಡೆ ಮಾಣವು.
ಜಿಹ್ವೆಯೇಕೆ ರುಚಿಸಬೇಡವೆಂದಡೆ ಮಾಣವು.
ನಾಸಿಕವೇಕೆ ವಾಸಿಸಬೇಡವೆಂದಡೆ ಮಾಣವು.
ತ್ವಕ್ಕೇಕೆ ಸೋಂಕಬೇಡವೆಂದಡೆ ಮಾಣವು.
ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು.
ಗುಹೇಶ್ವರಲಿಂಗಕ್ಕೆ ಒಲಿದ ಕಾರಣ
ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.

Поcмотреть все песни артиста

Другие альбомы исполнителя

Похожие исполнители