Bapu Padmanabha - Uluhina Vrukshada Allamaprabhu текст песни
Исполнитель:
Bapu Padmanabha
альбом: Vachana Dhyana, Vol. 2
ಉಲುಹಿನ ವೃಕ್ಷದ ನೆಳಲಡಿಯಲಿರ್ದು
ಗಲಭೆಯನೊಲ್ಲೆನೆಂಬ ಪರಿಯೆಂತಯ್ಯಾ?
ಪಟ್ಟದ ರಾಣಿಯ ಮುಖವ ಮುದ್ರಿಸಿ,
ಮೆಟ್ಟಿ ನಡೆವ ಸತಿಯ ಶಿರವ ಮೆಟ್ಟಿ ನಿಲುವ ಪರಿಯೆಂತಯ್ಯಾ?
ಆದಿಯ ಹೆಂಡತಿಯನುಲ್ಲಂಘಿಸಿದ ಕಾರಣ
ಮೇದಿನಿಯ ಮೇಲೆ ನಿಲಬಾರದು.
ಸಾಧಕರೆಲ್ಲರು ಮರುಳಾದುದ ಕಂಡು
ನಾಚಿ ನಗುತಿರ್ದೆನು ಗುಹೇಶ್ವರಾ!
ಉಲುಹಿನ ವೃಕ್ಷದ ನೆಳಲಡಿಯಲಿರ್ದು
ಗಲಭೆಯನೊಲ್ಲೆನೆಂಬ ಪರಿಯೆಂತಯ್ಯಾ?
ಪಟ್ಟದ ರಾಣಿಯ ಮುಖವ ಮುದ್ರಿಸಿ,
ಮೆಟ್ಟಿ ನಡೆವ ಸತಿಯ ಶಿರವ ಮೆಟ್ಟಿ ನಿಲುವ ಪರಿಯೆಂತಯ್ಯಾ?
ಆದಿಯ ಹೆಂಡತಿಯನುಲ್ಲಂಘಿಸಿದ ಕಾರಣ
ಮೇದಿನಿಯ ಮೇಲೆ ನಿಲಬಾರದು.
ಸಾಧಕರೆಲ್ಲರು ಮರುಳಾದುದ ಕಂಡು
ನಾಚಿ ನಗುತಿರ್ದೆನು ಗುಹೇಶ್ವರಾ!
Поcмотреть все песни артиста
Другие альбомы исполнителя