ಆರೂ ಇಲ್ಲದ ಅರಣ್ಯದೊಳಗೆ ಮನೆಯ ಕಟ್ಟಿದಡೆ ಕಾಡಗಿಚ್ಚು ಎದ್ದು ಬ೦ದು ಹತ್ತಿತ್ತಾಲ್ಲಾ! ಆ ಉರಿಯೊಳಗೆ ಮನೆ ಬೇವಲ್ಲಿ ಮನೆಯೊಡೆಯನೆತ್ತ ಹೋದನೊ? ಆ ಉರಿಯೊಳಗೆ ಬೆ೦ದ ಮನೆ ಚೇಗೆಯಾಗದುದ ಕ೦ಡು ಮನೆಯೊಡೆಯನಳಲುತ್ತ ಬಳಲುತ್ತೈದಾನೆ. ಗುಹೇಶ್ವರಾ, ನಿಮ್ಮ ಒಲವಿಲ್ಲದ ಠಾವ ಕ೦ಡು ಮನದಲ್ಲಿ ಹೇಸಿ ತೊಲಗಿದೆನಯ್ಯಾ. ಆರೂ ಇಲ್ಲದ ಅರಣ್ಯದೊಳಗೆ ಮನೆಯ ಕಟ್ಟಿದಡೆ ಕಾಡಗಿಚ್ಚು ಎದ್ದು ಬ೦ದು ಹತ್ತಿತ್ತಾಲ್ಲಾ! ಆ ಉರಿಯೊಳಗೆ ಮನೆ ಬೇವಲ್ಲಿ ಮನೆಯೊಡೆಯನೆತ್ತ ಹೋದನೊ? ಆ ಉರಿಯೊಳಗೆ ಬೆ೦ದ ಮನೆ ಚೇಗೆಯಾಗದುದ ಕ೦ಡು ಮನೆಯೊಡೆಯನಳಲುತ್ತ ಬಳಲುತ್ತೈದಾನೆ. ಗುಹೇಶ್ವರಾ, ನಿಮ್ಮ ಒಲವಿಲ್ಲದ ಠಾವ ಕ೦ಡು ಮನದಲ್ಲಿ ಹೇಸಿ ತೊಲಗಿದೆನಯ್ಯಾ.