ಹೊನ್ನು ಮಾಯೆಯೆ೦ಬರು, ಹೆಣ್ಣು ಮಾಯೆಯೆ೦ಬರು, ಮಣ್ಣು ಮಾಯೆಯೆ೦ಬರು; ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ. ಮನದ ಮು೦ದಣ ಆಸೆಯೆ ಮಾಯೆ ಕಾಣಾ ಗುಹೇಶ್ವರಾ! ಹೊನ್ನು ಮಾಯೆಯೆ೦ಬರು, ಹೆಣ್ಣು ಮಾಯೆಯೆ೦ಬರು, ಮಣ್ಣು ಮಾಯೆಯೆ೦ಬರು; ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ. ಮನದ ಮು೦ದಣ ಆಸೆಯೆ ಮಾಯೆ ಕಾಣಾ ಗುಹೇಶ್ವರಾ!