Bapu Padmanabha - Meruva Saarida Allamaprabhu текст песни
Исполнитель:
Bapu Padmanabha
альбом: Vachana Dhyana, Vol. 2
ಮೇರುವ ಸಾರಿದ ಕಾಗೆ ಹೊ೦ಬಣ್ಣವಾಗದಿದ್ದಡೆ
ಆ ಮೇರುವಿ೦ದತ್ತಣ ಹುಲು ಮೊರಡಿಯೆ ಸಾಲದೆ?
ದೇವಾ, ನಿಮ್ಮ ಪೂಜಿಸಿ ಧಾವತಿಗೊ೦ಬೆಡೆ,
ಆ ಧಾವತಿಯಿ೦ದ ಮುನ್ನಿನ ವಿದಿಯೆ ಸಾಲದೆ?
ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ
ನಿಮ್ಮಿ೦ದ ಹೊರಗಣ ಜವನೆ ಸಾಲದೆ?
ಮೇರುವ ಸಾರಿದ ಕಾಗೆ ಹೊ೦ಬಣ್ಣವಾಗದಿದ್ದಡೆ
ಆ ಮೇರುವಿ೦ದತ್ತಣ ಹುಲು ಮೊರಡಿಯೆ ಸಾಲದೆ?
ದೇವಾ, ನಿಮ್ಮ ಪೂಜಿಸಿ ಧಾವತಿಗೊ೦ಬೆಡೆ,
ಆ ಧಾವತಿಯಿ೦ದ ಮುನ್ನಿನ ವಿದಿಯೆ ಸಾಲದೆ?
ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ
ನಿಮ್ಮಿ೦ದ ಹೊರಗಣ ಜವನೆ ಸಾಲದೆ?
Поcмотреть все песни артиста
Другие альбомы исполнителя