Bapu Padmanabha - Aase Amisha Aanu Bhaktanalla Basavanna текст песни
Исполнитель:
Bapu Padmanabha
альбом: Vachana Antaranga, Vol. 1
ಕೂಡಲಸಂಗಮದೇವಾ
ಕೂಡಲಸಂಗಮದೇವಾ
ಕೂಡಲಸಂಗಮದೇವಾ
ಕೂಡಲಸಂಗಮದೇವಾ
ಕೂಡಲಸಂಗಮದೇವಾ
ಕೂಡಲಸಂಗಮದೇವಾ
ಆಸೆ, ಆಮಿಷ, ತಾಮಸ, ಹುಸಿ, ವಿಷಯ
ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ
ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ
ಅದೇಕೆಂದಡೆ
ನಿನ್ನತ್ತಲೆನ್ನ ಬರಲೀಯವು
ಇದು ಕಾರಣ
ಇವೆಲ್ಲವ ಕಳೆದು
ಎನ್ನ ಪಂಚೈವರ, ಭಕ್ತರ ಮಾಡು ಕೂಡಲಸಂಗಮದೇವ
ಕೂಡಲಸಂಗಮದೇವಾ
ಕೂಡಲಸಂಗಮದೇವಾ
ಆನು ಭಕ್ತನಲ್ಲ, ಆನು ಯುಕ್ತನಲ್ಲ
ನೀವು ಮಾಡಿದ ಸೂತ್ರದ ಬೊಂಬೆ ನಾನಯ್ಯ
ಎನಗೆ ಬೇರೆ ಸ್ವತಂತ್ರವುಂಟೆ
ನೀವೆನ್ನ ಮಾನಾಭಿಮಾನಕ್ಕೊಡೆಯರಾದ ಬಳಿಕ
ಎನ್ನ ತಪ್ಪ ಲೆಕ್ಕಿಸದೆ ಬಿಜಯಂಗೈವುದಯ್ಯಾ
ಕೂಡಲಸಂಗಮದೇವಾ
ಕೂಡಲಸಂಗಮದೇವಾ
Поcмотреть все песни артиста
Другие альбомы исполнителя