ಗುಹೇಶ್ವರಾ ಗುಹೇಶ್ವರಾ ಗುಹೇಶ್ವರಾ ಗುಹೇಶ್ವರಾ ಅರಳಿಯ ಮರದ ಮೇಲೆ ಒಂದು ಹಂಸೆ ಗೂಡನಿಕ್ಕಿತ್ತ ಕಂಡೆ ಅರಳಿಯ ಮರದ ಮೇಲೆ ಒಂದು ಹಂಸೆ ಗೂಡನಿಕ್ಕಿತ್ತ ಕಂಡೆ ಆ ಗೂಡಿನೊಳಗೊಬ್ಬ ಹೆಂಗೂಸು ಉಯ್ಯಾಲೆಯಾಡುತ್ತಿದ್ದಳು ಆ ಗೂಡಿನೊಳಗೊಬ್ಬ ಹೆಂಗೂಸು ಉಯ್ಯಾಲೆಯಾಡುತ್ತಿದ್ದಳು ಉಯ್ಯಾಲೆ ಹರಿದು ಉಯ್ಯಾಲೆ ಹರಿದು ಹೆಂಗೂಸು ನೆಲಕ್ಕೆ ಬಿದ್ದು ಸತ್ತಡೆ ಪ್ರಾಣಲಿಂಗವ ಕಾಣಬಹುದು ಕಾಣಾ ಗುಹೇಶ್ವರಾ