Kishore Kumar Hits

Vyasraj Sosale - Banda Nodu Pailwaan - Theme Song (From "Pailwaan") текст песни

Исполнитель: Vyasraj Sosale

альбом: Vyasaraj Sandalwood Collection


(ಪೈಲವಾನ್
ಪೈಲವಾನ್)
ತೋಳು ನೋಡು ಉಕ್ಕು
ಒಂದೇ ಏಟು ಸಾಕು
ದೇವ್ರೇ ನಿಂಗೆ ದಿಕ್ಕು
ಬಂದ ನೋಡು ಪೈಲವಾನ್
ನೋಡು ಇವನ ಗತ್ತು
ಕುಸ್ತಿಗ್ ಬಂದೋನ್ ಚಿತ್ತು
ಪ್ರಾಣಕ್ಕೇನೆ ಕುತ್ತು
ಬಂದ ನೋಡು ಪೈಲವಾನ್
ತೋಳು ನೋಡು ಉಕ್ಕು
ಒಂದೇ ಏಟು ಸಾಕು
ದೇವ್ರೇ ನಿಂಗೆ ದಿಕ್ಕು
ಬಂದ ನೋಡು ಪೈಲವಾನ್
ನೋಡು ಇವನ ಗತ್ತು
ಕುಸ್ತಿಗ್ ಬಂದೋನ್ ಚಿತ್ತು
ಪ್ರಾಣಕ್ಕೇನೆ ಕುತ್ತು
ಬಂದ ನೋಡು ಪೈಲವಾನ್
(ಪೈಲವಾನ್)

Поcмотреть все песни артиста

Другие альбомы исполнителя

Похожие исполнители