Kishore Kumar Hits

Sudeep - Gopala Gopala текст песни

Исполнитель: Sudeep

альбом: Kiccha Sudeepa - Top 100 Songs


ಗೋಪಾಲ ಗೋಪಾಲ
ಗೋಪೀಲೋಲ
ನಿನ್ನಿಂದ ಸೆರಗೆಲ್ಲಾ ಜಾರೋಯ್ತಾಲ್ಲಾ
ಗೋಪಾಲ ಗೋಪಾಲ
ಗೋಪೀಲೋಲ
ನಿನ್ನಿಂದ ಸೆರಗೆಲ್ಲಾ ಜಾರೋಯ್ತಾಲ್ಲಾ
ಸುಂದರಿ ಸುಂದರಿ ಸೂಪರ್ ಚೋಕರಿ
ಪೂಂಗೀ ಉದಿ ನನ್ನ ಹಿಡಿದೆಯಲ್ಲೆ
ಕಿನ್ನರ ಕಿನ್ನರ ಚಿಗುರು ಮೀಸೆ ಸುಂದರ
ಬಂಗೀ ಹಾಗೆ ನನ್ನ ಕುಡಿದೆಯಲ್ಲ
ವೈಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತೀನಿ ಏರೋಪ್ಲೇನು
ವೈಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತೀನಿ ಏರೋಪ್ಲೇನು
ಹೊಯ್ ಹೊಯ್ ಹೊಯ್
ಗೋಪಾಲ ಗೋಪಾಲ
ಗೋಪೀಲೋಲ
ನಿನ್ನಿಂದ ಸೆರಗೆಲ್ಲಾ ಜಾರೋಯ್ತಾಲ್ಲಾ
...ಉಮೇಶ್ ಪೀ ಮುಗೇರ...
ಕೆಂಪಗೆ ಹೊಳೆವಂತ ತೊಂಡೆ ತುಟಿ
ನಂಗೇ ತಾನೆ ಗ್ಯಾರಂಟೀ
ಕೆಂಪಗೆ ಹೊಳೆವಂತ ತೊಂಡೆ ತುಟಿ
ನಂಗೇ ತಾನೆ ಗ್ಯಾರಂಟೀ
ಮೋದಲ ಟಚ್ಚಲ್ಲೆ
ಅರೆ ನಾ ನಿನ್ನ ಮೆಚ್ಚಿದೇ
ಮನವು ಹುಚ್ಚೇದ್ದು
ಕುಣಿ ಕುಣಿವಂತೆ ಆಗಿದೇ
ದಡಕು ದಡಕು ಆಂತು ನನ್ನ
ದಿಲ್ಲು ಡಿಮ್ ಡೀಮ
ತಳುಕು ಬಳುಕು
ಕಂಡ್ರೆ ನಂಗೆ ಬಾರಿ ಸಂಭ್ರಮ
ಚಂದಾನ ಬಾಚ್ಕೋಳ್ಳೊ ಚಂದಮಾಮ
ಆಂದನ ದೋಚ್ಕೋಳ್ಳೊ
ಪೋಲಿ ಶ್ಯಾಮ
ನಿನ್ನಿಂದ ನಂಗೀಗಾ ಹಬ್ಬದೂಟ
ಮುತ್ತಲ್ಲೆ ಆಡೋಣ ರಂಗಿನಾಟ
ಹಯ್... ಗೋಪಾಲ ಗೋಪಾಲ
ಗೋಪೀಲೋಲ
ನಿನ್ನಿಂದ ಸೆರಗೆಲ್ಲಾ ಜಾರೋಯ್ತಾಲ್ಲಾ
ಬೆಲ್ಲದ ಅಚ್ಚಂತೆ ಭಾಮಮಣಿ
ಕೆನ್ನೆಯ ಕಚ್ಚಲೇ ಚಿಂತಾಮಣಿ
ಬೆಲ್ಲದ ಅಚ್ಚಂತೆ ಭಾಮಮಣಿ
ಕೆನ್ನೆಯ ಕಚ್ಚಲೇ ಚಿಂತಾಮಣಿ
ರಾಜ ಓ ರಾಜ ರತಿಶೃಂಗಾರ ನಿನ್ನದೆ
ರಾಣಿ ಓ ರಾಣಿ
ಮೈ ಮನಸೆಲ್ಲಾ ತುಂಬಿದೆ
ಹುಡುಕು ಹುಡುಕು
ಬುದ್ದಿಯಾ ನೀನು ಚಂಚಲ
ತಳುಕು ಬೆಳಗು ಬೆಡಗಿನ
ದ್ರಾಕ್ಷೀಗೊಂಚಲ
ಎಸ್ ಅಂದು ಎಷ್ಟೊತ್ತು ಆಯಿತಯ್ಯೊ
ಮಿಸ್ ಅನ್ನು ಮಿಸ್ಸಸ್ ಆಗಿಸಯ್ಯೋ
ಒಂದಾಯ್ತು ಈ ಪ್ರೀತಿ ಸೇರುಬಾರೇ
ಬೋಂಬಾಟು ಮಾಡೊಣ
ಬಾರೇ ಬಾರೇ ಹೇ.ಯ್
ಗೋಪಾಲ ಗೋಪಾಲ
ಗೋಪೀಲೋಲ
ನಿನ್ನಿಂದ ಸೆರಗೆಲ್ಲಾ ಜಾರೋಯ್ತಾಲ್ಲಾ
ಸುಂದರಿ ಸುಂದರಿ ಸೂಪರ್ ಚೋಕರಿ
ಪೂಂಗೀ ಉದಿ ನನ್ನ ಹಿಡಿದೆಯಲ್ಲೆ
ಕಿನ್ನರ ಕಿನ್ನರ ಚಿಗುರು ಮೀಸೆ ಸುಂದರ
ಬಂಗೀ ಹಾಗೆ ನನ್ನ ಕುಡಿದೆಯಲ್ಲ
ವೈಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತೀನಿ ಏರೋಪ್ಲೇನು
ವೈಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತೀನಿ ಏರೋಪ್ಲೇನು
ಹೊಯ್

Поcмотреть все песни артиста

Другие альбомы исполнителя

Похожие исполнители