Kishore Kumar Hits

Sudeep - Saaluthillave текст песни

Исполнитель: Sudeep

альбом: Kiccha Sudeepa - Top 100 Songs

Внимание! Перевод текстов выполнен автоматически. Возможны неточности и неполнота перевода. Мы прилагаем все усилия для обеспечения точности перевода, но рекомендуем использовать его только в качестве общего ориентира.

ಸಾಲುತಿಲ್ಲವೇ ಸಾಲುತಿಲ್ಲವೇКалетилла Калетиллаನಿನ್ನ ಹಾಗೆ ಮತ್ತು ಬೇರೆ ಇಲ್ಲವೇТвое дело и остальное либоಸಾಲುತಿಲ್ಲವೇ ಸಾಲುತಿಲ್ಲವೇКалетилла Калетиллаನಿನ್ನ ಹಾಗೆ ಮತ್ತು ಬೇರೆ ಇಲ್ಲವೇТвое дело и остальное либоಒಂದೇ ಸಮನೆ ನಿನ್ನಾ ನೋಡುತಿದ್ದ ಮೇಲೂЕдинственный равный - это то, за чем следили все твои зрители.ತುಂಬ ಸಲುಗೆಯಿಂದಾ ಬೆರೆತು ಹೋದ ಮೇಲೂИтак, order mix продолжался.ಪಕ್ಕದಲ್ಲಿ ಕುಳಿತುಕೊಂಡುРядом с сиденьем.ನಿನ್ನ ಮೈಗೆ ಅಂಟಿಕೊಂಡುТвои поверхности, за которые можно цепляться.ಉಸಿರು ಉಸಿರು ಬೆಸೆದ ಮೇಲೂДыхание дыханием приваритеಸಾಲುತಿಲ್ಲವೇ ಸಾಲುತಿಲ್ಲವೇКалетилла калетиллаನಿನ್ನ ಹಾಗೆ ಮತ್ತು ಬೇರೆ ಇಲ್ಲವೇТвое дело и остальное тожеಸಾಲುತಿಲ್ಲವೇ ಸಾಲುತಿಲ್ಲವೇКалетилла Калетиллаನಿನ್ನ ಹಾಗೆ ಮತ್ತು ಬೇರೆ ಇಲ್ಲವೇТвое дело и все остальное тожеಮುಂಜಾನೆ ನನ್ನ ಪಾಲಿಗಂತೂ ಸಾಲೋಲ್ಲРанним утром мой мир взаймыಮುಸ್ಸಂಜೆ ತನಕ ಸನೀಹವಂತೂ ಸಾಲೋಲ್ಲОт заката до цента взаймыನನ್ನಾಸೆ ಅನಿಸಿಕೆ ನಾ ಹೇಳಲುВпечатление Анны заставляет задуматьсяನಿಘಂಟು ಪದಗಳೇ ಸಾಲೋದಿಲ್ಲВторой полковник из словаряನಿನ್ನೊಲವ ಚೆಲುವ ಅಳೆವ ಕಣ್ಣು ಸಾಲೋದಿಲ್ಲТеперь полковник с плаксивыми глазами боನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲГенералу Шиту Сальтильо нечего наливатьಋತುಗಳೆಲ್ಲ ತಿರುಗಿ ಹೋಗಿСезон не началсяಸಮಯ ಹಿಂದೆ ಸರಿದು ಹೋಗಿВремя назад можно сходитьಮೊದಲ ಭೇಟಿ ನೆನೆದಾ ಮೇಲೂПервый визит в remembering onಸಾಲುತಿಲ್ಲವೇ ಸಾಲುತಿಲ್ಲವೇКалетилла Калетиллаನಿನ್ನ ಹಾಗೆ ಅಮಲು ಬೇರೆ ಇಲ್ಲವೇТы тоже похожа на Амальನಿಸರ್ಗ ಹೇಳುತಿರುವ ಶಕುನ ಸಾಲೋಲ್ಲПрирода говорит, что это знак ссудыಸಲ್ಲಾಪದಲ್ಲೂ ಇರುವ ಸುಖವು ಸಾಲೋಲ್ಲБудь благословенна ссудаಆಯಸ್ಸು ಹೆಚ್ಚಿಗೆ ಸಾಲೋದಿಲ್ಲДолголетие важнее для полковникаನೂರಾರು ಜನ್ಮವು ಸಾಲೋದಿಲ್ಲСотни рождений для Сальтильоನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲMy within the sign dream Saltilloನನಸಾಗಿಸೋಕೆ ದೈವಗಳು ಸಾಕಾಗೋಲ್ಲНекокосы Божественного недостаточно хорошиಏಳು ಸ್ವರವು ಮುಗಿದ ಮೇಲೂСемь тонов послевкусия наಕಾಡುವಂಥ ನನ್ನ ನಿನ್ನKadun my thyಯುಗಳ ಗೀತೆ ಮುಗಿಯೋದಿಲ್ಲПесня дуэта законченаಸಾಲುತಿಲ್ಲವೇ ಸಾಲುತಿಲ್ಲವೇКалетилла Caletillaನಿನ್ನ ಹಾಗೆ ಅಮಲು ಬೇರೆ ಇಲ್ಲವೇТы, как и все остальные, тоже была в "ты собираешься аннулировать".ಶ್ವಾಸದಲ್ಲಿ ನೀನು ವಾಸವಿದ್ಧ ಮೇಲೂБыло вನನ್ನ ಹೃದಯವನ್ನು ಹಾಯಾಗಿ ಕದ್ಧ ಮೇಲೂМое сердце роскошно закодированоಎರಡು ಹೃದಯ ಬೆರೆತ ಮೇಲೂДва переплетенных сердца включеныಹಾಡು ಮುಗಿದು ಹೋದ ಮೇಲೂПесня закончилась и продолжиласьಮೌನ ತುಂಬಿ ಬಂದ ಮೇಲೂВоцарилась тишина давайಸಾಲುತಿಲ್ಲವೇ ಸಾಲುತಿಲ್ಲವೇКалетилла Caletillaನಿನ್ನ ಹಾಗೆ ಅಮಲು ಬೇರೆ ಇಲ್ಲವೇТы тоже похожа на Амаль

Поcмотреть все песни артиста

Другие альбомы исполнителя

Похожие исполнители