Kishore Kumar Hits

Sudeep - Love Aagoythe Nin Myale текст песни

Исполнитель: Sudeep

альбом: Kiccha Sudeepa - Top 100 Songs


ಐತ ಲಕ್ಕಡಿ ಪಕ್ಕಡಿ ಲಕ್ಕಡಿ
ಜುಮ್ಮಾ
ಕದ್ದು ಹೊತ್ಕೊಂಡ್ ಹೋಗ್ತಾನ್ ನೋಡು
ಗುಮ್ಮಾ
ಆಂಜನೇಯ, ಬಾರೊ ಎಲ್ಲಿದ್ದೀಯಾ
ಗದೆಯಾ ತಂದು ಅವ್ನ ಹೊಡ್ದಾಕಯ್ಯಾ
ಕಳ್ಳೆಪುರಿಯನ್ನು ಕದ್ದು ತಂದಿರುವೆ
ಬಾರೋ... ಬಾರೋ... ಬಾರೋ...
ರೋಡಲ್ ನಿಂತು ಕಾಯ್ಲೂ ಇಲ್ಲ
ಹಿಂದೆ ಮುಂದೆ ಸುತ್ಲೂ ಇಲ್ಲ
ಮಾತುಗ್ ಸೈಡುಗ್ ಕರಿಲೇ ಇಲ್ವಲ್ಲೆ
ಏ. ಏ. ಏ. ಏ.
ಮುಂದುಕ್ ಹೇಳ್ಳೇ
ಅವ್ವುನ್ ಹೇಳ್ಲೂ ಇಲ್ಲ
ಅಪ್ಪುಂಗ್ ಕೇಳ್ಲೂ ಇಲ್ಲ
ಲವ್ ಆಗೋಯ್ತೇ ನಿನ್ ಮ್ಯಾಲೇ.ಲೇ...
ಲವ್ ಆಗೋಯ್ತೇ ನಿನ್ ಮ್ಯಾಲೇ.ಲೇ...
ಕಳ್ಳ ಕ್ರಿಷ್ಣ, ಗೋಪಿ ಕ್ರಿಷ್ಣ,
ರಾಧೆ ಕ್ರಿಷ್ಣ ಹೋಯ್
ಬೆಣ್ಣೆ ಕದ್ದ ಮುದ್ದು ಕ್ರಿಷ್ಣ
ರಾಧೆ ಕ್ರಿಷ್ಣ ಹೋಯ್
ಗೋಪಿಕೇರ ಸೀರೆ ಕದ್ದು
ದ್ರೌಪದಿಗೆ ದಾನ ಕೊಟ್ಟ
ನಾ ಪಿಳ್ಳಂಗೋವಿ ಊದ್ಲೇ ಇಲ್ಲ
ಪಿ ಟಿ ಮೇಡಮ್ ಕಲ್ಸ್ಲಿಲ್ಲ
ಅದಕೆ ಅವ್ಳು ಊದ್ಲಿಲ್ಲ
ನೀನು ಪಾರಿವಾಳ ಕಳ್ಸ್ಲೂ ಇಲ್ಲ
ಫೇಸ್ ಬುಕ್ ವಾಟ್ಸಾಪ್ ಇತ್ತಲ್ಲ
ಅದಕೆ ಅವಳು ಕಳ್ಸ್ಲಿಲ್ಲ
ಲವ್ ಲೆಟರ್ ಅಂತು
ನಂಗೆ ನೀನು ಬರ್ದೂ ಇಲ್ಲ
ರಾಧೆ ಬಂದು
ನಿನ್ನ ಬಗ್ಗೆ ಹೇಳ್ಲೂ ಇಲ್ಲ
ಗುಡಿಯಾ ಕಟ್ಟಿ ಯಾರು ಪೂಜಿಸ್ಲಿಲ್ಲ
ನಮ್ಮಿಬ್ಬರ ಪ್ರೀತೀ ಹಿಸ್ಟ್ರೀ ಅಲ್ಲಾ ... ಆಆಆ...
ಓಹೋ ಹಂಗಾಯ್ತಾ
ನೀನೇನ್ ರುಕ್ಕೂ ಅಲ್ಲ
ನಾನೇನ್ ಕ್ರಿಷ್ಣ ಅಲ್ಲ
ಲವ್ ಆಗೋಯ್ತೇ ನಿನ್ ಮ್ಯಾ... ಲೆ ... ಲೇ
ಲವ್ ಆಗೋಯ್ತೇ ನಿನ್ ಮ್ಯಾಲೆ... ಲೇ.ಲೇ
ವಾರೆ ವಾರೆ ವಾರೆ ವಾರೆ
ರಾಮ ಬಂದ ನೋಡೆ
ವಾರೆ ವಾರೆ ವಾರೆ ವಾರೆ
ಜಿಂಕೆ ತಂದ ನೋಡೆ
ನಾನು ಬಿಲ್ಲು ಗಿಲ್ಲು ಮುರಿಲೇ ಇಲ್ಲ
ಮಮ್ಮಿ ಬೂಸ್ಟು ಕೊಡ್ಲಿಲ್ಲಾ
ಅದಿಕೆ ಮುರಿಯಕ್ ಆಗ್ಲಿಲ್ಲಾ
ನಿನ್ನ ಕಾಡುಗ್ ಕರ್ಕಂಡ್ ಹೋಗ್ಲೂ ಇಲ್ಲ
ಡೈನಾಸರಸ್ ಇತ್ತಲ್ಲಾ
ಅದಿಕೆ ಕರ್ಕೊಂಡ್ ಹೋಗ್ಲಿಲ್ಲಾ
ಜಿಂಕೇ ಬೇಕು ಅಂತ ನೀನು
ಕೇಳ್ಲೂ ಇಲ್ಲ
ರಾವ್ಣಾ ಬಂದು ನಿನ್ನ
ಹೊತ್ಕೊಂಡ್ ಹೋಗ್ಲೂ ಇಲ್ಲ
ಕಪಿ ಸೈನ್ಯವಾ ಕಟ್ಟಿ
ಹುಡುಕಾಡ್ಲಿಲ್ಲಾ.
ಲಂಕೆ ಸುಟ್ಟೂ ರಾವಣನ್
ಕೊಲ್ಲೂ ಇಲ್ಲಾ... ಲ್ಲಾಆಆಆಆಆ
ಅಯ್ಯಯ್ಯೊ ಮುಂದೆ?
ನೀನೇನ್ ಸೀತೇ ಅಲ್ಲಾ
ನಾನೇನ್ ರಾಮಾ ಅಲ್ಲಾ
ಲವ್ ಆಗೋಯ್ತೇ ನಿನ್ ಮ್ಯಾಲೇ... ಲೇ
ಲವ್ ಆಗೋಯ್ತೇ ನಿನ್ ಮ್ಯಾಲೇ... ಲೇ.

Поcмотреть все песни артиста

Другие альбомы исполнителя

Похожие исполнители