ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ ನೊಂದಂತ ಬದುಕಿನಾಸರೆಗೆ ಹೊಸ ದಾರಿ ತೋರೋ ಈ ರವಿಗೆ ನಮನ ನನ್ನ ನಮನ ♪ ನಾ ಹೇಳದ ಮಾತೊಂದು, ಉಳಿದು ಹೋಗಿದೆ ನನ್ನಲ್ಲಿ ಆ ನಗುವಿನ ದನಿಯನ್ನು, ಮರೆಯಲಾರೆನು ಬದುಕಲ್ಲಿ ಒಲವಿನ ಈ ಸಿಂಚನ ಹೃದಯಕೆ ಮರುಸ್ಪಂದನ ಈ ಕವಿತೆ ಸಾಲಳತೆ ಹೇಳಲಾಗದು ಪ್ರೀತಿಯ ಅಳತೆ ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ ♪ ಬಾ ಕೇಳು ನನ್ನಾಸೆ ಇದು ಮೊದಲ ತೊದಲ ನುಡಿ ಪ್ರೀತಿ ಇದು ಓ ಸಮಯವೇ ಸರಿಯದಿರು ಭಾವ ಪ್ರೇಮಿಗಳ ಕೆಣಕದಿರು ಸೋತಿದೆ ತಂಗಾಳಿಯು ನಿನ್ನಯ ಹೆಸರಿಂದಲೇ ಈ ಕವಿತೆ ಸಾಲಳತೆ ಹೇಳಲಾಗದು ಪ್ರೀತಿಯ ಅಳತೆ ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ