Am i in love? I am in love Am i in love? (Yes) I am in love It's alright ಈ ಪ್ರೀತಿ ಒಂಥರಾ ಕಚಗುಳಿ ಈ ಪ್ರೀತಿ ಒಂಥರಾ ಕಚಗುಳಿ ಆ ಸೂರ್ಯ ಸಾಗಲಿ ಚಳಿ ಚಳಿ ನಿರಂತರಾ ನಶೆಯದು ಇದೇನಿದು ಜಾದು ತಿಳಿಯದು ಈ ಪ್ರೀತಿ ಒಂತರ ಕಚಗುಳಿ ಆ ಸೂರ್ಯ ಸಾಗಲಿ ಚಳಿ ಚಳಿ Am i in love? (Yes) I am in love Am i in love? Oh, i am in love ಅದೇನು ನಾನು ಮಾಡಲೀ ನೀ ನನ್ನ ನೋಡಲು ಅದಾವ ಹಾಡು ಹಾಡಲಿ ನಿಂಗೆಲ್ಲಾ ಕೇಳಲು ಓ ತಂಪು ಗಾಳಿ ನಿ ನಿಂತುಕೊಳ್ಳೆ ಇಲ್ಲಿ ನನ್ನದೊಂದು ಮಾತು ಕೇಳೆಯ ಎಲ್ಲೆಲ್ಲು ಹುಡುಕಿ ಆ ನನ್ನ ಹುಡುಗಿ ಎಲ್ಲಿ ಕಾಣುತಾಳೆ ನೋಡಿ ಹೇಳೆಯ ಈ ಭೂಮಿಗು, ಆ ಬಾನಿಗು ಈ ಹೂವಿಗು, ಆ ದುಂಬಿಗೂ ಸೇತುವೆ ನೀನೆ ತಾನೆ ಈ ಪ್ರೀತಿ ಒಂಥರಾ ಕಚಗುಳಿ ಆ ಸೂರ್ಯ ಸಾಗಲಿ ಚಳಿ ಚಳಿ ಆ ಚುಕ್ಕಿ ಆಡೋ ಆಟದೆ ಆ ಕಣ್ಣ ಮಿಂಚಿದೆ ಆ ಹಕ್ಕಿ ಹಾಡೋ ಹಾಡಲಿ ಆ ದನಿಯು ಕೇಳಿದೆ ಓ ಮೇಘ ಮಾಲೆ ನೀ ನನ್ನ ಮಾತು ಕೇಳೇ ತೇಲಿ ನೀನು ಅಲ್ಲಿ ಹೋಗೆಯ ಆಕೆಯನ್ನು ಕಂಡು ನಿನ್ನಲಿ ಎತ್ತಿಕೊಂಡು ಬಂದು ನೀನು ನಂಗೆ ನೀಡೆಯ ಈ ಕಾತುರ, ಈ ತಲ್ಲಣ ಈ ಅತುರ, ಈ ಕಂಪನ ತಾಳೆನು ತಿಳಿಯದೇನು ಈ ಪ್ರೀತಿ ಒಂಥರಾ ಕಚಗುಳಿ ಆ ಸೂರ್ಯ ಸಾಗಲಿ ಚಳಿ ಚಳಿ ನಿರಂತರಾ ನಶೆಯದು ಇದೇನಿದು ಜಾದು ತಿಳಿಯದು