ಕಡಲ ದಾಟಿ ಬಂದ ಕುದುರೆ ಏರಿ ಬಂದ ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ ಕಡಲ ದಾಟಿ ಬಂದ ಕುದುರೆ ಏರಿ ಬಂದ ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ ♪ ನಗು ನಗು ನಗು ನೀನು ಏನಾದರೂ ಜೇನಾದ ಮಾತಾಡು ನೋವಾದರೂ ಬಿಡು ಬಿಡು ಬಿಡು ಬಿಡು ಈ ಬೇಸರ ಬಾಂಧವ್ಯ ಸೋಪಾನ ಈ ಸೋದರ ಬಾಳಿಗೆ ನೋವೆನ್ನುವ ಭಾವವು ಎಲ್ಲಿದೆ ನೋವಿಲ್ಲದ ಜೀವವು, ನೀ ಹೇಳು ಕಡಲ ದಾಟಿ ಬಂದ ಕುದುರೆ ಏರಿ ಬಂದ ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ ♪ (ಋತುಮತಿ ಮೈಲಿ ನೀರು ಕಚಗುಳಿ ರತಿಪತಿ ಕೈಲಿ ಸೇರಿದ ರವಳಿ ಋತುಮತಿ ಮೈಲಿ ನೀರು ಕಚಗುಳಿ ರತಿಪತಿ ಕೈಲಿ ಸೇರಿದ ರವಳಿ) ♪ ಹಸಿ ಬಿಸಿ ಪಿಸು ನುಡಿ ಹಾಡಾದರೆ ಬಾಳೆಲ್ಲ ಶೃಂಗಾರ ಏಕೀ ತೆರೆ ಮಧು ಮಧು ವಧು ವರ ಒಂದಾದರೆ ಝೇಂಕಾರ ಓಂಕಾರ ಮೈ ಸೋತರೆ ಈ ದಿನ ಭೂಮಿನೇ ಪ್ರೇಮಾಲಯ ಈ ಮನ ಪ್ರೀತಿಗೆ ದೇವಾಲಯ ನೀ ಕೇಳು ಕಡಲ ದಾಟಿ ಬಂದ ಕುದುರೆ ಏರಿ ಬಂದ ನಿನ್ನ ಹೃದಯದ ಚೋರ ಚೆಲುವ ರಾಜ ಕುಮಾರ ಚೆಲುವ ರಾಜ ಕುಮಾರ