Kishore Kumar Hits

Raghu Dixit - Nee Parichaya (Official Cover Song) текст песни

Исполнитель: Raghu Dixit

альбом: Ninna Sanihake (Original Motion Picture Soundtrack)


ನೀ ಪರಿಚಯ ಹೇಳದೆ, ಸೆಳೆದೆ ಉಸಿರನು ಮೆಲ್ಲಗೆ
ನಾ ಹೊರಟರೂ ಎಲ್ಲಿಗೆ ತಲುಪೋ ತಾಣ ನಿನ್ನಲ್ಲಿದೆ
ಬಿಸಿಲ ಸುಡೋ ರಂಗೋಲಿಗೆ
ಭುವಿಯ ನೆಲ ಕಾದಂತಿದೆ

ಇಷ್ಟೊಂದು ಮೌನ ಒಬ್ಬಂಟಿಯಾಗಿ ಬೇಕಿಲ್ಲ ನೀನಿಲ್ಲದೆ
ಅತ್ಯಂತವಾಗಿ ಅಭ್ಯಾಸವಾದೆ ಬೇಕೆಂದೇ ಈ ಜೀವಕೆ
ಕಾರ್ಮೋಡ ಸರಿದು ಬಾನಲ್ಲಿ
ಹೊಸದಾಗಿ ಸುಳಿದು ತಂಗಾಳಿ
ಬದಲಾಗಿದೆ ಲೋಕವೇ
ಒಂದಾಗಲು ಸಾಲದೆ
ನೀ ಪರಿಚಯ ಹೇಳದೆ, ಸೆಳೆದೆ ಉಸಿರನು ಮೆಲ್ಲಗೆ
ನಾ ಹೊರಟರೂ ಎಲ್ಲಿಗೆ ತಲುಪೋ ತಾಣ ನಿನ್ನಲ್ಲಿದೆ
ಬಿಸಿಲ ಸುಡೋ ರಂಗೋಲಿಗೆ
ಭುವಿಯ ನೆಲ ಕಾದಂತಿದೆ

Поcмотреть все песни артиста

Другие альбомы исполнителя

Похожие исполнители

Hari

Исполнитель