ಬಾನ ತೊರೆದು ನೀಲಿ ಮರೆಯಾಯಿತೇತಕೆ?
ಕರಗಿತೆ ಈ ಮೋಡ ನಿಟ್ಟುಸಿರ ಶಾಖಕೆ?
♪
ಭಾವ ತೊರೆದು ಹಾಡು ಬದಲಾಯಿತೇತಕೆ?
ತಲುಪಿತೆ ಈ ಮೌನ ನಿನ್ನೆದೆಯ ತೀರಕೆ?
ಈಗ ಬರುವೆನೆಂದು ಮರೆಯಾದ ಜೀವವೇ
ನನಗೂ, ನಿನಗೂ ನೆನೆಪೊಂದೆ ಈಗ ಸೇತುವೆ
ಬಾನ ತೊರೆದು ನೀಲಿ ಮರೆಯಾಯಿತೇತಕೆ?
ಕರಗಿತೆ ಈ ಮೋಡ ನಿಟ್ಟುಸಿರ ಶಾಖಕೆ?
ಆ, ಆ, ಆ, ಆ...
♪
ಕಟ್ಟುತ ನಾವು ಬೆರಳಿನಿಂದ ಮರಳ ಗೂಡು
ಕಾಣದ ಅಲೆಗೆ ಅಳಿಸಿ ಹೋಯಿತು ಎಲ್ಲ ನೋಡು
ಜೀವದ ಜೋಗುಳ ಮಾಯವೇ ಆಗಿದೆ
ಅರೆ, ನೀನೇ ನಡುರಾತ್ರೆ ಕರೆದಂತೆ ಭಾಸವಾಗಿದೆ
ಬಾನ ತೊರೆದು ನೀಲಿ ಮರೆಯಾಯಿತೇತಕೆ?
ಕರಗಿತೆ ಈ ಮೋಡ ನಿಟ್ಟುಸಿರ ಶಾಖಕೆ?
ಈಗ ಬರುವೆನೆಂದು ಮರೆಯಾದ ಜೀವವೇ
ನನಗೂ, ನಿನಗೂ ನೆನೆಪೊಂದೆ ಈಗ ಸೇತುವೆ
ಕರಗಿತೆ ಈ ಮೋಡ ನಿಟ್ಟುಸಿರ ಶಾಖಕೆ?
♪
ಭಾವ ತೊರೆದು ಹಾಡು ಬದಲಾಯಿತೇತಕೆ?
ತಲುಪಿತೆ ಈ ಮೌನ ನಿನ್ನೆದೆಯ ತೀರಕೆ?
ಈಗ ಬರುವೆನೆಂದು ಮರೆಯಾದ ಜೀವವೇ
ನನಗೂ, ನಿನಗೂ ನೆನೆಪೊಂದೆ ಈಗ ಸೇತುವೆ
ಬಾನ ತೊರೆದು ನೀಲಿ ಮರೆಯಾಯಿತೇತಕೆ?
ಕರಗಿತೆ ಈ ಮೋಡ ನಿಟ್ಟುಸಿರ ಶಾಖಕೆ?
ಆ, ಆ, ಆ, ಆ...
♪
ಕಟ್ಟುತ ನಾವು ಬೆರಳಿನಿಂದ ಮರಳ ಗೂಡು
ಕಾಣದ ಅಲೆಗೆ ಅಳಿಸಿ ಹೋಯಿತು ಎಲ್ಲ ನೋಡು
ಜೀವದ ಜೋಗುಳ ಮಾಯವೇ ಆಗಿದೆ
ಅರೆ, ನೀನೇ ನಡುರಾತ್ರೆ ಕರೆದಂತೆ ಭಾಸವಾಗಿದೆ
ಬಾನ ತೊರೆದು ನೀಲಿ ಮರೆಯಾಯಿತೇತಕೆ?
ಕರಗಿತೆ ಈ ಮೋಡ ನಿಟ್ಟುಸಿರ ಶಾಖಕೆ?
ಈಗ ಬರುವೆನೆಂದು ಮರೆಯಾದ ಜೀವವೇ
ನನಗೂ, ನಿನಗೂ ನೆನೆಪೊಂದೆ ಈಗ ಸೇತುವೆ
Другие альбомы исполнителя
Bad Manners (Title Track) [From "Bad Manners"]
2023 · сингл
Bheema
2023 · сингл
Bheema (Theme Music 02) [From "Bheema"]
2023 · сингл
Head Bush Dialogues
2023 · альбом
Head Bush Title Track
2022 · сингл
Kitkolro Kitkolro
2022 · сингл
Head Bush
2022 · альбом
Sakkare Putta (From "Head Bush")
2022 · сингл
Похожие исполнители
Na
Исполнитель
Santhosh Venky
Исполнитель
Anthony Daasan
Исполнитель
Rahul Dit-O
Исполнитель
Upendra
Исполнитель
Vagu Mazan
Исполнитель
Vyasraj Sosale
Исполнитель
Naveen Sajju
Исполнитель
Arjun Janya
Исполнитель
Guru Kiran
Исполнитель
Shashank Sheshagiri
Исполнитель
J. Anoop Seelin
Исполнитель
Chirayu
Исполнитель
Midhun Mukundan
Исполнитель